ಅಂಕುಶ x ನಿರಂಕುಶ
ಅಂತ x ಅನಂತ
ಅಂತ್ಯ X ಆರಂಭ
ಅಕ್ಷಯ x ಕ್ಷಯ
ಅಗಲ X ಕಿರಿದು
ಅಡ್ಡ X ಲಂಬ
ಅತಿವೃಷ್ಠಿ X ಅನಾವೃಷ್ಠಿ
ಅತ್ಯಾಕರ್ಷಕ x ನೀರಸ
ಅದೃಷ್ಟ x ದುರದೃಷ್ಟ
ಅದೃಷ್ಟ x ದುರಾದೃಷ್ಟ
ಅದೃಷ್ಟ x ನತದೃಷ್ಟ
ಅಧಿಕೃತ x ಅನಧಿಕೃತ
ಅನಾರೋಗ್ಯ x ಆರೋಗ್ಯ
ಅನುಭವ x ಅನನುಭವ
ಅಪೇಕ್ಷೆ x ಅನಪೇಕ್ಷೆ
ಅಬಲೆ x ಸಬಲೆ
ಅಭಿಮಾನ x ನಿರಭಿಮಾನ
ಅಭ್ಯಾಸ x ದುರಭ್ಯಾಸ
ಅಮೂಲ್ಯ X ನಿಕೃಷ್ಟ (ಅನಮೂಲ್ಯ)
ಅಮೃತ x ವಿಷ
ಅರಸ x ಆಳು
ಅರಿವು x ಮರೆವು
ಅರೋಗ್ಯ x ಅನಾರೋಗ್ಯ
ಅರ್ಥ x ಅನರ್ಥ
ಅವಮಾನ x ಅಭಿನಂದನೆ
ಅವಶ್ಯಕ x ಅನಾವಶ್ಯಕ
ಅಸೂಯೆ x ಅನಸೂಯೆ
ಅಹಂಕಾರಿ x ನಿರಹಂಕಾರಿ
ಅಳಿವು x ಉಳಿವು
ಆಗಾಗ್ಗೆ x ಸಾಂದರ್ಭಿಕವಾಗಿ
ಆಚಾರ x ಅನಾಚರ
ಆಚಾರ x ಅನಾಚಾರ
ಆಡಂಬರ X ನಿರಾಡಂಬರ
ಆತಂಕ X ನಿರಾತಂಕ
ಆತಿಥೇಯ X ಅತಿಥಿ
ಆದರ x ಅನಾದರ
ಆದಾಯ x ವೆಚ್ಚ
ಆಧುನಿಕ x ಪ್ರಾಚೀನ
ಆನಂದಿಸಿ x ದ್ವೇಷಿಸಿ
ಆಮದು x ರಫ್ತು
ಆಯಾಸ x ಅನಾಯಾಸ
ಆಯಾಸ x ನಿರಾಯಾಸ
ಆಯುಧ x ನಿರಾಯುಧ
ಆರಂಭ x ಅಂತ್ಯ
ಆರಂಭ x ಮುಕ್ತಾಯ
ಆರೋಗ್ಯ x ರೋಗ
ಆರೋಗ್ಯ x ಅನಾರೋಗ್ಯ
ಆರೋಗ್ಯ x ಅನಾರೋಗ್ಯ
ಆರ್ದ x ಒಣ
ಆದ್ರ್ರ x ಶುಷ್ಕ
ಆರ್ಯ x ಅನಾರ್ಯ
ಆವಾಹನೆ x ವಿಸರ್ಜನೆ
ಆಸಕ್ತಿ x ನಿರಾಸಕ್ತಿ
ಆಸಕ್ತಿದಾಯಕ x ನೀರಸ
ಆಸೆ x ನಿರಾಸೆ
ಆಹಾರ x ನಿರಾಹಾರ
ಆಳವಾದ x ಆಳವಿಲ್ಲದ
ಇಂಚರ x ಕರ್ಕಶ
ಇಂದು x ನಾಳೆ (ನಿನ್ನೆ)
ఇల్ల × అల్ల
ಇಹಲೋಕ x ಪರಲೋಕ
ಇಳಿಯುವಿಕೆ x ಆರೋಹಣ
ಉಗ್ರ x ಶಾಂತ
ಉಚಿತ x ಬಂಧನ
ಉಚಿತ xಅನುಚಿತ
ಉಚ್ಚ x ನೀಚ
ಉತ್ತಮ x ಅಧಮ
ಉತ್ತಮ x ಕಳಪೆ
ಉತ್ತಮ x ಕಳಪೆ (ಅಧಮ)
ಉತ್ತೀರ್ಣ X ಅನುತ್ತೀರ್ಣ
ಉತ್ಸಾಹ x ಶಾಂತ
ಉತ್ಸಾಹ x ನಿರುತ್ಸಾಹ
ಉದಯ x ಅಸ್ತಮಾನ
ಉದಾರ x ಸರಾಸರಿ
ಉದಾರ x ಅನುದಾರ
ಉದ್ದ x ಚಿಕ್ಕ
ಉದ್ದೇಶಪೂರ್ವಕ x ಆಕಸ್ಮಿಕ
ಉನ್ನತ x ಆಳವಾದ
ಉನ್ನತ x ಅವನತ
ಉನ್ನತಿ x ಅವನತಿ
ಉಪಕಾರ x ಅಪಕಾರ
ಉಪಕಾರಿ x ಅಪಕಾರಿ
ಉಪಯೋಗ x ನಿರುಪಯೋಗ
ಉಪಾಯ x ನಿರುಪಾಯ
ಉಪಾಹಾರ x ಪ್ರಧಾನಾಹಾರ
ಊರ್ಜಿತ x ಅನೂರ್ಜಿತ
ಕಷ್ಟ x ಸುಖ
ಕಳೆದುಕೊಳ್ಳಿ X ಗೆಲುವು
ಕಾಲ x ಅಕಾಲ
ಕಿರಿಯ x ಹಿರಿಯ
ಕೀರ್ತಿ X ಅಪಕೀರ್ತಿ
ಕೃತಜ್ಞ x ಕೃತಘ್ನ
ಕೃಪೆ x ಅವಕೃಪೆ
ಕೆಟ್ಟ x ಉತ್ತಮ
ಕೆಟ್ಟದು x ಉತ್ತಮ
ಕೆಲವು x ಅನೇಕ
ಕೆಲಸ x ಉಳಿದ
ಕೆಳಗಡೆ x ಮಹಡಿಯ
ಕೊನೆ X ಮೊದಲು
ಕೊಬ್ಬು x ಸ್ಲಿಮ್
ಕೊರತೆ x ಸಮೃದ್ಧಿ
ಕೊಲ್ಲು x ಕಾಯು
ಕೊಳಕು x ಸ್ವಚ್
ಕ್ರಮ X ಅಕ್ರಮ
ಕ್ರೂರಿ x ಕರುಣಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ